Singer: Ashwin Sharma
Lyrics: Harshapriya Bhadravathi
ರಾಷ್ಟ್ರ ಸಂವಿಧಾನಕೆ
ನೀನೆ ಶಿಲ್ಪಿಯು
ನೀನೆ ಶಿಲ್ಪಿಯು
ದಾರಿ ದೀಪವೂ
ನೀನೆು ಕಲಿಸಿಕೊಟ್ಟೆ
ಸಮಾನತೆಯನು
ಏಕತೆಯನು
(ಇದಲ್ಲದೆ, ರಚನೆಯಲ್ಲಿ…)
ನಿನ್ನ ಲೇಖನಿಯ
ಬರಹ ದೇಶಕರ್ಚನೆ
ಒಂದು ಒಂದು ಮಾತುಕೂಡ
ಭೀಮ ಘರ್ಜನೆ
ನಾಯಕ ನೀನು ಭೀಮರಾವ್
ಮಹಾನಾಯಕ ನೀನು ಭೀಮರಾವ್
ನೊಂದ ಜನರಿಗೆ
ನೀ ದೇವರೋ
ಜಗ ಹೇಳಿದೆ
ಜೈ ಭೀಮರಾವ್
ಜೈ ಭೀಮ್, ಜೈ ಭೀಮ್
ಸಂಕಟದಲಿ ಬಂದೆ
ಆಗೀ ಆಧಾರ
…